ಸಾರ್ವಜನಿಕ ಪ್ರಕಟಣೆ:- ಖಾಸಗಿ ಆಸ್ಪತ್ರೆಗಳ ಕೋವಿಡ್-19 ಚಿಕಿತ್ಸೆ ಯ ದರಪಟ್ಟಿ ವಿರಗಳು.

ಕರೋನಾ ವೈರಸ್ ಅಂಕಿಸಂಖ್ಯೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

virus

18,86,685

ಒಟ್ಟು ಪ್ರಕರಣಗಳು

virus

65

ಒಟ್ಟು ಸಕ್ರಿಯ ಪ್ರಕರಣಗಳು

virus

18,69,620

ಒಟ್ಟು ಗುಣಮುಖ ಪ್ರಕರಣಗಳು

virus

17,000

ಒಟ್ಟು ಸಾವು

ಕೋವಿಡ್- 19 ಸೌಲಭ್ಯಗಳು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

Snow

ಕರೋನಾ ವೈರಸ್ ಎಂದರೇನು?

COVID-19 ಎಂಬುದು ಹೊಸ ತಳಿಯ ಅಥವಾ ಮಾದರಿಯ ಕಾಯಿಲೆಯಾಗಿದೆ. 'CO' ಎಂದರೆ ಕರೋನಾ, "VI" ವೈರಸ್‌ ಮತ್ತು 'D'ರೋಗ ಎಂದು ವಿವರಣೆ. ಇತ್ತೀಚಿಗೆ ಈ ರೋಗವನ್ನು '2019 ನಾವೆಲ್‌ ಕರೋನಾ ವೈರಸ್' ಅಥವಾ '2019-nCoV.' ಎಂದು ಕರೆಯಲಾಗುತ್ತಿತ್ತು. COVID-19 ವೈರಸ್ ಸೆವೆರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಮ್ (SARS) ಮತ್ತು ಕೆಲವು ರೀತಿಯ ನೆಗಡಿಯಂತಹ ವೈರಸ್‌ಗಳ ಒಂದೇ ಕುಟುಂಬದೊಂದಿಗೆ ಸಂಪರ್ಕ ಹೊಂದಿದ ಹೊಸ ವೈರಸ್ ಆಗಿದೆ.

Strip
icon

ಮನೆಯಲ್ಲಿಯೇ ಇರಿ

ನೀವು ಮನೆಯಲ್ಲಿ ಬಂಧಿಯಾಗಿಲ್ಲ, ಮನೆಯಲ್ಲಿ ಸುರಕ್ಷಿತವಾಗಿದ್ದೀರಿ

icon

ಮಾಸ್ಕ್ ಧರಿಸಿ

ನಿಮ್ಮನ್ನು ರಕ್ಷಿಸಲು ನಾನು ಮಾಸ್ಕ್ ಧರಿಸಿದ್ದೇನೆ, ನನ್ನನ್ನು ರಕ್ಷಿಸಲು ನೀವು ಮಾಸ್ಕ್ ಧರಿಸಿ.

icon

ಸಾಮಾಜಿಕ ಅಂತರವಿರಲಿ

ಕರೋನಾದಿಂದ ಸುರಕ್ಷಿತವಾಗಿರಲು ಅಂತರ ಕಾಯ್ದುಕೊಳ್ಳಿ.

icon

ಕೈ ತೊಳೆಯಿರಿ

ನಿಮ್ಮ ಜೀವನ ನಿಮ್ಮ ಕೈಲ್ಲಿದೆ, ಕೈ ತೊಳೆಯುತ್ತಿರಿ ನಿರಂತರವಾಗಿ.

ಕೊರೊನಾವೈರಸ್ಅನ್ನು ತಡೆಗಟ್ಟುವುದು ಹೇಗೆ?

ವೈರಸ್‌ಗೆ ಸಂಬಂಧಿತ ಸತ್ಯಗಳನ್ನು ಅರೆಯುವ ಮೂಲಕ ಮತ್ತು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ನಿಮ್ಮನ್ನು ಮತ್ತು ನಿಮ್ಮ ಸುತ್ತಲಿರುವ ಇತರರನ್ನು ರಕ್ಷಿಸಿ. ಬಿಬಿಎಂಪಿ ನೀಡಿದ ಸಲಹೆಯನ್ನು ಅನುಸರಿಸಿ.

COVID-19 ಹರಡುವುದನ್ನು ತಡೆಯಲು :

  • ನಿಮ್ಮ ಕೈಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಿ. ಸಾಬೂನು ಮತ್ತು ನೀರು, ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್‌ರಬ್ ಬಳಸಿ.
  • ಕೆಮ್ಮುವ ಅಥವಾ ಸೀನುವ ಯಾವುದೇ ವ್ಯಕ್ತಿಯಿಂದ ಸುರಕ್ಷಿತ ದೂರವನ್ನು ಕಾಪಾಡಿಕೊಳ್ಳಿ.
  • ನೀವು ಹೊರಗೆ ಹೋದಾಗ ಯಾವಾಗಲೂ ಮುಖಗವುಸು(ಮಾಸ್ಕ್‌) ಕಡ್ಡಾಯವಾಗಿ ಧರಿಸಿ.
  • ನಿಮಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ, ವೈದ್ಯಕೀಯ ಚಿಕಿತ್ಸೆ ಪಡೆಯಿರಿ.
  • ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಬೇಡಿ.

ನೀವು ಏನು ಮಾಡಬೇಕು

ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳುವುದು

ಕಡ್ಡಾಯವಾಗಿ ಮಾಡುವುದು

  • correct ಮನೆಯಲ್ಲೇ‌ ಇರುವುದು
  • correct ಮಾಸ್ಕ್ ಧರಿಸುವುದು
  • correct ಸ್ಯಾನಿಟೈಸರ್ ಬಳಸುವುದು
  • correct ವಾಸಸ್ಥಳ ಸೋಂಕುರಹಿತ ಗೊಳಿಸುವುದು
  • correct ಕೈ ತೊಳೆಯುವುದು
  • correct ಆಗಾಗ್ಗೆ ಸ್ವಯಂ ಐಸೋಲೋಷನ್ ಮಾಡುವುದು

ಇವುಗಳನ್ನು ತಪ್ಪಿಸಿ

  • correct ಸೋಂಕಿತರ ಸಂಪರ್ಕ ತಪ್ಪಿಸಿ
  • correct ಪ್ರಾಣಿಗಳ ಸಂಪರ್ಕ ತಪ್ಪಿಸಿ
  • correct ಕೈ‌ಕುಲುಕುವುದನ್ನು ತಪ್ಪಿಸಿ
  • correct ಸೋಂಕಿತ ಮೇಲ್ಮೈ ಸಂಪರ್ಕ ತಪ್ಪಿಸಿ
  • correct ಮುಖ ಸ್ಪರ್ಷ ತಪ್ಪಿಸಿ
  • correct ಬಾಯಿ, ಮೂಗಿನಿಂದ ಬಂದ ಹನಿಗಳ ಸಂಪರ್ಕ ತಪ್ಪಿಸಿ
Protect

ಕರೋನಾ ವೈರಸ್ ನ ಲಕ್ಷಣಗಳು

ಅತಿ ಸಾಮಾನ್ಯ ಲಕ್ಷಣಗಳು

  • ಜ್ವರ
  • ಒಣ‌ ಕೆಮ್ಮು
  • ಆಯಾಸ

ವಿರಳ ಸಾಮಾನ್ಯ ಲಕ್ಷಣಗಳು

  • ನೋವು ಮತ್ತು ಬಾಧೆ
  • ಗಂಟಲು ಕೆರೆತ
  • ಅತಿಸಾರ
  • ತಲೆನೋವು
  • ರುಚಿ ಅಥವಾ ವಾಸನೆ ನಷ್ಟ
  • ಕಂಜಕ್ಟಿವಿಟಿಸ್

ಗಂಭೀರ ಲಕ್ಷಣಗಳು

  • ಉಸಿರಾಟದ ತೊಂದರೆ
  • ಎದೆ ನೋವು ಅಥವಾ ಒತ್ತಡ
  • ಮಾತು ಅಥವಾ ಚಲನೆಯ ನಷ್ಟ

ಸ್ಥಳ ಆಧಾರಿತ ಸೇವೆಗಳು..

ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚಿನ ಮಾಹಿತಿ