ಕೋವಿಡ್- 19 ಸೌಲಭ್ಯಗಳು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಕರೋನಾ ವೈರಸ್ ಅಂಕಿಸಂಖ್ಯೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
18,86,918
ಒಟ್ಟು ಪ್ರಕರಣಗಳು
7
ಒಟ್ಟು ಸಕ್ರಿಯ ಪ್ರಕರಣಗಳು
18,69,910
ಒಟ್ಟು ಗುಣಮುಖ ಪ್ರಕರಣಗಳು
17,001
ಒಟ್ಟು ಸಾವು
ಕೋವಿಡ್- 19 ಸೌಲಭ್ಯಗಳು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಕರೋನಾ ವೈರಸ್ ಎಂದರೇನು?
COVID-19 ಎಂಬುದು ಹೊಸ ತಳಿಯ ಅಥವಾ ಮಾದರಿಯ ಕಾಯಿಲೆಯಾಗಿದೆ. 'CO' ಎಂದರೆ ಕರೋನಾ, "VI" ವೈರಸ್ ಮತ್ತು 'D'ರೋಗ ಎಂದು ವಿವರಣೆ. ಇತ್ತೀಚಿಗೆ ಈ ರೋಗವನ್ನು '2019 ನಾವೆಲ್ ಕರೋನಾ ವೈರಸ್' ಅಥವಾ '2019-nCoV.' ಎಂದು ಕರೆಯಲಾಗುತ್ತಿತ್ತು. COVID-19 ವೈರಸ್ ಸೆವೆರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ (SARS) ಮತ್ತು ಕೆಲವು ರೀತಿಯ ನೆಗಡಿಯಂತಹ ವೈರಸ್‌ಗಳ ಒಂದೇ ಕುಟುಂಬದೊಂದಿಗೆ ಸಂಪರ್ಕ ಹೊಂದಿದ ಹೊಸ ವೈರಸ್ ಆಗಿದೆ.
ಮನೆಯಲ್ಲಿಯೇ ಇರಿ
ನೀವು ಮನೆಯಲ್ಲಿ ಬಂಧಿಯಾಗಿಲ್ಲ, ಮನೆಯಲ್ಲಿ ಸುರಕ್ಷಿತವಾಗಿದ್ದೀರಿ
ಮಾಸ್ಕ್ ಧರಿಸಿ
ನಿಮ್ಮನ್ನು ರಕ್ಷಿಸಲು ನಾನು ಮಾಸ್ಕ್ ಧರಿಸಿದ್ದೇನೆ, ನನ್ನನ್ನು ರಕ್ಷಿಸಲು ನೀವು ಮಾಸ್ಕ್ ಧರಿಸಿ.
ಸಾಮಾಜಿಕ ಅಂತರವಿರಲಿ
ಕರೋನಾದಿಂದ ಸುರಕ್ಷಿತವಾಗಿರಲು ಅಂತರ ಕಾಯ್ದುಕೊಳ್ಳಿ.
ಕೈ ತೊಳೆಯಿರಿ
ನಿಮ್ಮ ಜೀವನ ನಿಮ್ಮ ಕೈಲ್ಲಿದೆ, ಕೈ ತೊಳೆಯುತ್ತಿರಿ ನಿರಂತರವಾಗಿ.
ಕೊರೊನಾವೈರಸ್ಅನ್ನು ತಡೆಗಟ್ಟುವುದು ಹೇಗೆ?
ವೈರಸ್‌ಗೆ ಸಂಬಂಧಿತ ಸತ್ಯಗಳನ್ನು ಅರೆಯುವ ಮೂಲಕ ಮತ್ತು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ನಿಮ್ಮನ್ನು ಮತ್ತು ನಿಮ್ಮ ಸುತ್ತಲಿರುವ ಇತರರನ್ನು ರಕ್ಷಿಸಿ. ಬಿಬಿಎಂಪಿ ನೀಡಿದ ಸಲಹೆಯನ್ನು ಅನುಸರಿಸಿ.
COVID-19 ಹರಡುವುದನ್ನು ತಡೆಯಲು :
ನೀವು ಏನು ಮಾಡಬೇಕು
ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳುವುದು
ಕಡ್ಡಾಯವಾಗಿ ಮಾಡುವುದು
ಇವುಗಳನ್ನು ತಪ್ಪಿಸಿ
ಕರೋನಾ ವೈರಸ್ ನ ಲಕ್ಷಣಗಳು
ಸ್ಥಳ ಆಧಾರಿತ ಸೇವೆಗಳು..
ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚಿನ ಮಾಹಿತಿ